ಸಿಟಿಜನ್ ಮ್ಯಾಟರ್ಸ್ ಬಿಬಿಎಂಪಿ ಚುನಾವಣಾಪೂರ್ವ ಸಮೀಕ್ಷೆ: ಬೆಂಗಳೂರಿಗರ ನಾಡಿಮಿಡಿತ ಅರಿಯುವ ಯತ್ನ

Support Citizen Matters - independent, Reader-funded media that covers your city like no other.DONATE

ಬೆಂಗಳೂರು ನಗರಪಾಲಿಕೆ ಚುನಾವಣೆಯ ಸುತ್ತಮುತ್ತ ಹಬ್ಬಿದ್ದ ಅನಿಶ್ಚಿತತೆ ಕೊನೆಗೊಂಡಿದೆ, ಬಿಬಿಎಂಪಿ ಚುನಾವಣೆ ಮತ್ತೆ ನಿಮ್ಮ ಮುಂದಿದೆ. ನಮ್ಮ ಓದುಗರಾದ ನೀವು ಈ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂಬುದು ನಮ್ಮ ಬಯಕೆ. ಇದರಲ್ಲಿ ನಿಮ್ಮ ಭಾಗವಹಿಸುವಿಕೆ, ನೀವು ಪಾಲಿಕೆ ಮಟ್ಟದಲ್ಲಿ ಆಡಳಿತವು ಯಾವರೀತಿ ನಡೆದಿದೆ ಎಂದು ತಿಳಿದುಕೊಂಡಿರುವಿರಿ ಎನ್ನುವುದನ್ನು ನಮಗೆ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. ಅದರೊಂದಿಗೆ ನಿಮ್ಮ ಇತ್ತೀಚಿನ ಕಾರ್ಪೊರೇಟರ್ ಬಗ್ಗೆ ನಾಗರಿಕ ವರದಿ ತಯಾರಿಸಲು ನಮಗೆ ಸಹಾಯ ಮಾಡುತ್ತದೆ.

* ಕಳೆದ ಚುನಾವಣೆಯಲ್ಲಿ ಗೆದ್ದವರು ಯಾರೆಂದು ನೋಡಲು ನಿಮಗೆ ಈ ಲಿಂಕ್ ಸಹಾಯಮಾಡುತ್ತದೆ. ಇದನ್ನು ಬೆಂಗಳೂರಿನ ಯುವ ಸಾಫ್ಟ್‌ವೇರ್ ಪರಿಣತರಲ್ಲೋರ್ವ ತೇಜೇಶ್ ಜಿ ಎನ್ ತಯಾರಿಸಿದ್ದಾರೆ.
* ನೀವು ಈ ಸಮೀಕ್ಷೆಯಲ್ಲಿ ಭಾಗವಹಿಸಲು ನಿಮ್ಮ ಜಿ ಮೈಲ್ ಅಕೌಂಟ್ ನಿಂದ ಲಾಗ್ ಇನ್ ಆಗಬೇಕು.
* ನೀವು ಈ ಸಮೀಕ್ಷೆಯ ಫಾರ್ಮನ್ನು ಒಮ್ಮೆ ಮಾತ್ರ ತುಂಬಬಹುದು.
* ಫಾರ್ಮ್ ಕೆಳಗೆ ಕಾಣಿಸದಿದ್ದರೆ ಈ ಲಿಂಕ್ ನ್ನು ಒತ್ತಿ.

ಸಮೀಕ್ಷೆಯಲ್ಲಿ ಭಾಗವಹಿಸಿ; ನಮ್ಮ ಪ್ರಯತ್ನವನ್ನು ಬೆಂಬಲಿಸಿ.

Related Articles

Feeling Bengaluru’s pulse with Citizen Matters pre-BBMP poll survey!
If you are contesting BBMP elections, now reach out to voters for free!
BBMP polls to be held on August 22nd

Support Citizen Matters - independent, Reader-funded media that covers your city like no other.DONATE
About Poll Desk 125 Articles
The author has not yet added any personal or biographical info to her or his author profile.